ತೆಂಕಮಿಜಾರಿನಲ್ಲಿ ಅಭ್ಯಾಸ ವಗ೯

ತೆಂಕಮಿಜಾರಿನಲ್ಲಿ ಅಭ್ಯಾಸ ವಗ೯


ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ  ಮೂಲ್ಕಿ - ಮೂಡುಬಿದಿರೆ ಮಂಡಲದ ತೆಂಕಮಿಜಾರು ಗ್ರಾ.ಪಂಚಾಯತ್ ವ್ಯಾಪ್ತಿಯ  ತೆಂಕಮಿಜಾರು ಮತ್ತು ಬಡಗಮಿಜಾರು ಸಹ ಅಭ್ಯಾಸವರ್ಗವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್  ಉದ್ಘಾಟಿಸಿದರು.


ಪುತ್ತಿಗೆ ಮಹಾಶಕ್ತಿ ಕೇಂದ್ರದ ಪ್ರ. ಕಾಯ೯ದಶಿ೯ ಶಿವಕುಮಾರ್,  ಹಿರಿಯ ಕಾಯ೯ಕತ೯ರು ಈ ಸಂದಭ೯ದಲ್ಲಿದ್ದರು. 

ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಭಾಗವಹಿಸಿ ಮಾತನಾಡಿದರು.

 ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಸದಸ್ಯರಾದ ರುಕ್ಮಿಣಿ, ಸಮಿತಾ ಶೆಟ್ಟಿ, ದಿನೇಶ್ ಬಿ.ಎಲ್., ಮಹೇಶ್, ಜಯಲಕ್ಷ್ಮೀ ಶೆಟ್ಟಿಗಾರ್ ನಿಶಾ ಶೆಟ್ಟಿ ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article