ಮೂಡುಬಿದಿರೆ: ಕಾರ್ಕಳ ಕೆರ್ವಾಶೆ ಅಂತರಗುತ್ತು ದಿ.ರವಿರಾಜ್ ಪಕ್ಕಳ ಅವರ ಪತ್ನಿ, ಲಕ್ಷ್ಮೀ ಮತಿ (76) ಅವರು ಸೋಮವಾರ ಬೆಳಿಗ್ಗೆ ಲಾಡಿಗುತ್ತುವಿನಲ್ಲಿರುವ ಮಗಳ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅನಿತಾ ಬಲ್ಲಾಳ್ ಸಹಿತ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.