ದಿ. ಶ್ರೀನಾಥ್ ಸುವರ್ಣ ಅವರಿಗೆ ಶೃದ್ಧಾಂಜಲಿ ಅಪ೯ಣೆ

ದಿ. ಶ್ರೀನಾಥ್ ಸುವರ್ಣ ಅವರಿಗೆ ಶೃದ್ಧಾಂಜಲಿ ಅಪ೯ಣೆ


ಮೂಡುಬಿದಿರೆ: ಇತ್ತೀಚೆಗೆ ನಿಧನ ಹೊಂದಿರುವ ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಹಾಲಿ ಸದಸ್ಯ ದಿ.ಶ್ರೀನಾಥ್ ಸುವರ್ಣ ಅವರಿಗೆ  ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ಶ್ರದ್ದಾಂಜಲಿ ಅಪಿ೯ಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ  ವಾಸುದೇವ ಭಟ್, ಉಪಾಧ್ಯಕ್ಷ ಸಂಪಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ, ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು  ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article