ಮೂಡುಬಿದಿರೆ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮೂಡುಬಿದಿರೆ ತಾಲೂಕಿನ ವಿವಿಧ ಚಚ್ ೯ಗಳನ್ನು ದೀಪಾಲಂಕೃತಗೊಳಿಸಲಾಗಿದೆ. ಹಾಗೂ ಚಚ್೯ಗಳ ಆವರಣದಲ್ಲಿ ಗೋದಲಿಗಳನ್ನು ನಿಮಿ೯ಸಿ ಕ್ರಿಸ್ತನು ಹುಟ್ಟಿದಾಗ ಇದ್ದಿರಬಹುದಾದಂತಹ ಹಟ್ಟಿ, ಅಲ್ಲಿನ ಕುರಿಗಳು, ಸಂಭ್ರಮಗಳ ವಾತಾವರಣವನ್ನು ರೂಪಿಸಿದ್ದಾರೆ.
ಆಲಂಕಾರಿಕ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಚಚ್೯ಗಳಲ್ಲಿ ನೇತು ಹಾಕಲಾಗಿದೆ.