ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ತಾಕೋಡೆ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 37ವರ್ಷ ಸೇವೆ ಮಾಡಿ ನಿವೃತಿ ಹೊಂದಿದ ಸಿಪ್ರಿಯನ್ ಪಿಂಟೋ (96) ಇಂದು(ಜ.12) ನಿಧನರಾಗಿದ್ದಾರೆ.
ಬಿರಾವು ಹೊಸಬೆಟ್ಟು ನಿವಾಸಿ ಸಿಪ್ರಿಯನ್ ಪಿಂಟೋ ಅವರು ಪತ್ನಿ, ಈರ್ವರು ಪುತ್ರರು, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.