ದಕ್ಷಿಣ ಕನ್ನಡ ಬೆಳುವಾಯಿ ಮೈನ್ ಶಾಲೆಯ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ ತಯಾರಿ Saturday, January 17, 2026 ಮೂಡುಬಿದಿರೆ: ತಾಲೂಕಿನ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್ ಇಲ್ಲಿನ ಮಕ್ಕಳಿಂದ ಶನಿವಾರ ಬೆಂಕಿ ರಹಿತ ಅಡುಗೆ ಕಾಯ೯ಕ್ರಮ ನಡೆಯಿತು. ವಿದ್ಯಾಥಿ೯ಗಳು ಬೆಂಕಿ ರಹಿತ ಅಡುಗೆ ತಯಾರಿ ಮತ್ತು ರಸ್ತೆ ನಿಯಮಗಳಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಪ್ರಸ್ತುತಗೊಳಿಸಿದರು.