ಪದ್ಮಾವತಿ ಶೆಟ್ಟಿ ನಿಧನ
Tuesday, February 17, 2026
ಮೂಡುಬಿದಿರೆ: ಮಾಸ್ತಿಕಟ್ಟೆ ವಿವೇಕಾನಂದ ನಗರದ ಅನುಗ್ರಹ ನಿವಾಸಿ ಪದ್ಮಾವತಿ ಶೆಟ್ಟಿ(75)ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಮುಕ್ಕಾಲ್ದಿಯಾಗಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಅಣ್ಣು ಶೆಟ್ಟಿ ಅವರ ಪತ್ನಿಯಾಗಿದ್ದ ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ.
ಮಗ ಸುರೇಶ್ ಶೆಟ್ಟಿ ನಿಟ್ಟೆ ಕಾಲೇಜಿನಲ್ಲಿ ಫುಟ್ ಬಾಲ್ ತರಬೇತುದಾರರಾಗಿದ್ದು ಕಂಬಳಗಳಲ್ಲಿ ಫ್ಲ್ಯಾಗ್ ರೆಪ್ರಿಯಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.