ಎಂ. ಜಯರಾಜ್ ಕುಮಾರ್ ನಿಧನ

ಎಂ. ಜಯರಾಜ್ ಕುಮಾರ್ ನಿಧನ


ಮೂಡುಬಿದಿರೆ: ಮಿಜಾರು ಹೊಸಮನೆ ದಿ. ಜೀವಂಧರ್ ಕುಮಾರ್ ಇವರ ಪುತ್ರ ಎಂ.ಜಯರಾಜ್ ಕುಮಾರ್ (70) ಮಾ.22ರಂದು ಮುಂಜಾನೆ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 

ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಮೊದಲಿಗೆ ಮೈಸೂರಲ್ಲಿ ಉದ್ಯಮಿಯಾಗಿದ್ದು ಬಳಿಕ ಹುಟ್ಟೂರಲ್ಲಿ ನೆಲೆಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article