ಲಯನ್ಸ್ ಆಂಗ್ಲಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಲಯನ್ಸ್ ಆಂಗ್ಲಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ


ಮೂಡುಬಿದಿರೆ: ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಚ್ಚೇರಿಪೇಟೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 

ವಿದ್ಯಾಥಿ೯ ಸಾತ್ವಿಕ್ ಶ್ರೀನಿವಾಸ್ ಆಚಾರ್ಯ ಅವರು  625ರಲ್ಲಿ 615 ಅಂಕ ಪಡೆದಿದ್ದಾರೆ. 

ಇವರು  ಪೂಪಾಡಿ ಕಲ್ಲು ಕಡಂದಲೆ ನಿವಾಸಿ ಶ್ರೀನಿವಾಸ ಆಚಾಯ೯ ಇವರ ಪುತ್ರ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article