ತೋಡಾರು: ಖುವ್ವತ್ ಅಸೋಸಿಯೇಷನ್ ನ ಪದಾಧಿಕಾರಿಗಳ ಆಯ್ಕೆ

ತೋಡಾರು: ಖುವ್ವತ್ ಅಸೋಸಿಯೇಷನ್ ನ ಪದಾಧಿಕಾರಿಗಳ ಆಯ್ಕೆ


ಮೂಡುಬಿದಿರೆ: ತೋಡಾರು ಖುವ್ವತ್ ಅಸೋಸಿಯೇಷನ್  ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು  ಅಧ್ಯಕ್ಷರಾಗಿ ಬಿ.ಎ.ಅಬ್ದುಲ್ ರಹ್ಮಾನ್ ಅವರು ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು: 

ಅಬ್ದುಲ್ ಖಾದರ್ ಟಿ.ಎಚ್.( ಉಪಾಧ್ಯಕ್ಷರು), ಎಂ‌.ಐ.ಹುಸೈನ್ (ಕಾರ್ಯದರ್ಶಿ), ಹನೀಫ್ ಎಚ್.ಎಂ.ಟಿ.( ಜತೆ ಕಾರ್ಯದರ್ಶಿ). ಹಿದಾಯತ್ ಎಚ್.ಎಂ.ಟಿ , ಉಮರಬ್ಬ ಎಂ.ಕೆ, ಬಿ.ಮುಹಮ್ಮದ್, ಶಾಫಿ ಎಚ್.ಎಂ.ಟಿ, ಇಬ್ರಾಹಿಮ್ ಕುದುರು, ಆರಿಸ್ ತೋಡಾರ್ ಹಾಗೂ ರಝಾಕ್ ಪಡು ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article