ಜುಲೈ 4-13 ರವರೆಗೆ ಮಿಜಾರಿನಲ್ಲಿ ವಿಶೇಷ ಮಹಿಳಾ ಮದ್ಯವರ್ಜನ ಶಿಬಿರ

ಜುಲೈ 4-13 ರವರೆಗೆ ಮಿಜಾರಿನಲ್ಲಿ ವಿಶೇಷ ಮಹಿಳಾ ಮದ್ಯವರ್ಜನ ಶಿಬಿರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಧರ್ಮಸ್ಥಳ ಹಾಗೂ ಆಳ್ವಾಸ್ ಪುನರ್ಜನ್ಮ ಪ್ರೈಮ್ ಸೆಂಟರ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 4-13 ರವರೆಗೆ ಮಿಜಾರಿನ ಆಳ್ವಾಸ್ ಪುನರ್ಜನ್ಮ ಪ್ರೈಮ್ ಸೆಂಟರ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ನಲ್ಲಿ ಮಹಿಳೆಯರ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ತಜ್ಞ ವೈದ್ಯರು ಮನೋವೈದ್ಯರು ಹಾಗೂ ಸಮಾಜಮುಖಿ ಕಾರ್ಯಕರ್ತರು ಮಾರ್ಗದರ್ಶನ ನೀಡಲಿದ್ದು ಮಹಿಳೆಯರಿಗೆ ಮದ್ಯವರ್ಜನೆಯ ಮತ್ತು ತಂಬಾಕು ವರ್ಜನೆಯ ಸಮರ್ಗ ಮಾಹಿತಿ ಹಾಗೂ ಸಲಹೆಗಳನ್ನು ನೀಡಲಾಗುವುದು. ಈ ಶಿಬಿರ ಗೌಪ್ಯವಾಗಿ ಮತ್ತು ಉಚಿತವಾಗಿ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 

SKDRDP-9448681332,9611581332

ALVAS -8951792257, 9844542326 9980642326

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article