ದಕ್ಷಿಣ ಕನ್ನಡ ಯಮುನ ದೇವಾಡಿಗ ನಿಧನ Thursday, July 16, 2026 ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ನಿವಾಸಿ ಯಮುನ ದೇವಾಡಿಗ(67) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸಿವಿಲ್ ಗುತ್ತಿಗೆದಾರ ಗುರು ಸಹಿತ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.