ದಕ್ಷಿಣ ಕನ್ನಡ ಮೂಡುಬಿದಿರೆಯಲ್ಲಿ ಗಾಳಿ ಮಳೆ: ರಸ್ತೆಗೆ ಬಿದ್ದ ಮರದ ಕೊಂಬೆ Friday, July 3, 2026 ಮೂಡುಬಿದಿರೆ: ಇಲ್ಲಿ ಬೀಸಿದ ಗಾಳಿ ಮಳೆಗೆ ಮುಖ್ಯ ರಸ್ತೆಗೆ ಕೃಷ್ಣ ಕಟ್ಟೆ ಬಳಿಯ ಅಶ್ವತ್ಥ ಮರದ ಕೊಂಬೆಯು ಉರುಳಿ ಬಿದ್ದಿದೆ. ಈ ಸಂದಭ೯ ರಸ್ತೆಯಲ್ಲಿ ಕಾರು ಮತ್ತು ರಿಕ್ಷಾ ಸಂಚರಿಸುತ್ತಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.