ಬಿಜೆಪಿ ಮಹಿಳಾ ಮೋಚಾ೯ದಿಂದ ರಕ್ಷಾ ಬಂಧನ ಆಚರಣೆ
Friday, August 28, 2026
ಮೂಡುಬಿದಿರೆ: ರಕ್ಷಾ ಬಂಧನದ ಪ್ರಯುಕ್ತ ಬಿಜೆಪಿ ಮಹಿಳಾ ಮೋಚಾ೯ದ ವತಿಯಿಂದ ಮೆಸ್ಕಾಂ ಕಛೇರಿ, ಅಗ್ನಿಶಾಮಕ ಮತ್ತು ಪೊಲೀಸ್ ಠಾಣೆಯ ಸಿಬಂದಿಗಳಿಗೆ ಮತ್ತು ಮಾಜಿ ಸೈನಿಕರಿಗೆ ರಾಖಿಯನ್ನು ಕಟ್ಟುವ ಮೂಲಕ ಸಹೋದರತೆಯ ಬಾಂಧವ್ಯವನ್ನು ನೆನಪಿಸಿ ಶುಭವನ್ನು ಹಾರೈಸಲಾಯಿತು.
ಮಹಿಳಾ ಮೋಚಾ೯ದ ಅಧ್ಯಕ್ಷೆ ಗೀತಾಲಕ್ಷ್ಮೀ ಮತ್ತು ಸದಸ್ಯರು, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್ ಈ ಸಂದಭ೯ದಲ್ಲಿದ್ದರು.



