ಮೂಡುಬಿದಿರೆಯ ಸಂತೋಷ್ ಕುಮಾರ್ ಅವರಿಗೆ ಪ್ರತಿಷ್ಠಿತ "ಸಾಧನಾಶ್ರೀ" ಪ್ರಶಸ್ತಿ

ಮೂಡುಬಿದಿರೆಯ ಸಂತೋಷ್ ಕುಮಾರ್ ಅವರಿಗೆ ಪ್ರತಿಷ್ಠಿತ "ಸಾಧನಾಶ್ರೀ" ಪ್ರಶಸ್ತಿ


ಮೂಡುಬಿದಿರೆ: ಎರಡು ದಿನಗಳ ಹಿಂದೆ ಮಡಂತ್ಯಾರಿನಲ್ಲಿ ನಡೆದ ಜೆಸಿಐ ವಲಯ 15 ರ ಸಮಾವೇಶದಲ್ಲಿ  ವ್ಯವಹಾರ ಕ್ಷೇತ್ರದಲ್ಲಿ 2026 ನೇ ಸಾಲಿನಲ್ಲಿ ಸಾಧನೆ ಮಾಡಿರುವ ವಲಯದ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಯನ್ನು ಜೆಸಿಐ ಮೂಡುಬಿದಿರೆ ತ್ರಿಭುವನ್ ಘಟಕದ ಪೂರ್ವಾಧ್ಯಕ್ಷರೂ, ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ಸ್ ನ ಮಾಲಕರು ಆಗಿರುವ ಸಂತೋಷ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ವಲಯದ ಪದಾಧಿಕಾರಿಗಳು, ಮೂಡುಬಿದಿರೆ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article