ದಕ್ಷಿಣ ಕನ್ನಡ ಅಲಂಕೃತಗೊಂಡು ಪೂಜಿಸಲ್ಪಟ್ಟ ರಜತ ಸಂಭ್ರಮದ ಕಲ್ಲಬೆಟ್ಟು ಗಣಪತಿ Monday, September 14, 2026 ಮೂಡುಬಿದಿರೆ: ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು, ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ವಣ೯ಗೌರಿ ಮಾತೃಮಂಡಳಿ ಕಲ್ಲಬೆಟ್ಟು-ಕರಿಂಜೆ-ಮಾರೂರು ಇದರ ವತಿಯಿಂದ ಶ್ರೀ ಗಣೇಶ ಸೇವಾಧಾಮ ಕಲ್ಲಬೆಟ್ಟು ಇಲ್ಲಿ ಆಲಂಕೃತಗೊಂಡು ಪೂಜಿಸಲ್ಪಟ್ಟ ರಜತ ಸಂಭ್ರಮದ ಗಣಪತಿ.