ಕಾಡಾನೆಯಿಂದ ಕೃಷಿಗೆ ಹಾನಿ

ಕಾಡಾನೆಯಿಂದ ಕೃಷಿಗೆ ಹಾನಿ


ಉಜಿರೆ: ಬಂದಾರು ಗ್ರಾಮದ ಬೈಪಾಡಿ ಸೋನಕುಮೇರು ನಿವಾಸಿ ಚಿದಾನಂದ ಗೌಡರ ಗದ್ದೆಗೆ ಕಾಡಾನೆ ಧಾಳಿ ನಡೆಸಿ ಕೃಷಿಗೆ ಅಪಾರ ಹಾನಿ ಮಾಡಿದೆ.


ಕಾಡುಪ್ರಾಣಿಗಳ ಧಾಳಿಯಿಂದ ಕೃಷಿಕರು ಅಪಾರ ಕಷ್ಟ-ನಷ್ಟವನ್ನು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article