Mangalore: ರಾಷ್ಟ್ರ ಮಟ್ಟದ ನೆಟ್ಬಾಲ್ ಸ್ಪರ್ಧೆಯಲ್ಲಿ ಕಂಚಿನ ಪದಕ
Friday, December 29, 2023
ಮಂಗಳೂರು: ಡಿ.೨ ರಂದು ಬೆಂಗಳೂರಿನಲ್ಲಿ ನೆಟ್ಬಾಲ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ ೨೯ನೇ ಸಬ್ ಜೂನಿಯರ್ ನ್ಯಾಷನಲ್ ನೆಟ್ಬಾಲ್ ಚಾಂಪಿಯನ್ಶಿಪ್ ಸೆಲೆಕ್ಷನ್ ಟ್ರಯಲ್ಸ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಡಿ.೨೪-೨೭ರವರೆಗೆ ಜಾರ್ಖಂಡ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ನೆಟ್ಬಾಲ್ ಸ್ಪರ್ಧೆಗೆ ಮೌಲ್ಯ ಆರ್. ಶೆಟ್ಟಿ ಅವರು ಭಾಗವಹಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಇವರು ಜಾರ್ಖಂಡ್‌ನಲ್ಲಿ ನಡೆದ ನ್ಯಾಷನಲ್ ನೆಟ್ ಬಾಲ್ ಕರ್ನಾಟಕ/s ಮಣಿಪುರ್ ಪಂದ್ಯಾಟದಲ್ಲಿ ಕಂಚು ಪದಕ ಪಡೆದುಕೊಂಇದ್ದಾರೆ.
ಪೊಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾಗಿರುವ ಮೌಲ್ಯ ಆರ್. ಶೆಟ್ಟಿ ರತನ್ ಕುಮಾರ್ ಶೆಟ್ಟಿ ಹಾಗೂ ಆರತಿ ಆರ್. ಶೆಟ್ಟಿ ಅವರ ಪುತ್ರಿ.