Mangalore: ಶ್ರೀರಾಮ ಪ್ರಾಣಪ್ರತಿಷ್ಠೆ:ಅಲ್ಲಲ್ಲಿ ಧಾರ್ಮಿಕ ಕಾರ್ಯಕ್ರಮ
Monday, January 22, 2024
ಮಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ದೇಶದಾದ್ಯಂತ ಸಂಭ್ರಮ ವಾತಾವರಣ ಸೃಷ್ಠಿಯಾಗಿದ್ದು, ಅಲ್ಲಿಲ್ಲಿಯ ಸ್ಥಳೀಯ ದೇವಸ್ಥಾನ-ಮಂದಿರಗಳಲ್ಲಿ ಪೂಜೆ, ಹೋಮ, ಭಜನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಕಂಡುಬಂದಿತು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ನಡೆಯಿತು.






