Moodubidire: ಎಕ್ಸಲೆಂಟ್ ಮೂಡಬಿದಿರೆ-ಜೆಇಇ (ಮೈನ್ಸ್)ನಲ್ಲಿ ಉತ್ತಮ ಸಾಧನೆ

Moodubidire: ಎಕ್ಸಲೆಂಟ್ ಮೂಡಬಿದಿರೆ-ಜೆಇಇ (ಮೈನ್ಸ್)ನಲ್ಲಿ ಉತ್ತಮ ಸಾಧನೆ


ಮೂಡುಬಿದಿರೆ: ಜನವರಿ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಉನ್ನತ ತಾಂತ್ರಿಕ ಕಾಲೇಜುಗಳ ಸೇರ್ಪಡೆಗೆ ನಡೆಸುವ ಜೆಇಇ (ಮೈನ್ಸ್) ಅರ್ಹತಾ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ. 

ಡಾ ಪ್ರಶಾಂತ್ ಆರ್ ಹೆಗ್ಡೆಯವರ ಪುತ್ರ ನಿಶಾಂತ್ ಪಿ ಹೆಗ್ಡೆ (99.32950), ರವೀಂದ್ರ ಕುಮಾರ್ ರವರ ಪುತ್ರ ಸಂಜಯ್ ಬಿರಾದರ್ (99.07267), ವೆಂಕಟೇಶ್ ಇವರ ಪುತ್ರ ಸಚಿನ್ ವಿ ನಾಗರಡ್ಡಿ (99.05742), ರಾಜೇಶ್ ವಿ ನಾಯಕ್ ಇವರ ಪುತ್ರ ರಿಷಭ್ ಆರ್ ನಾಯ್ಕ್ (98.99920೯), ಭಗವಾನ್ ಬಿ ಎನ್ ಇವರ ಪುತ್ರ ನಿಖಿಲ್ ಬಿ ಗೌಡ (98.91843), ಬಸವರಾಜ ಪಾಟೀಲ್ ಇವರ ಪುತ್ರ ಶ್ರೀಶೈಲ್ ಬಿ ಪಾಟೀಲ್ (98.84909), ಶ್ರೀಧರ ಇವರ ಪುತ್ರ ರೋಹನ್ ಎಸ್ (98.80266), ಸೃಜನ್ ಎಮ್ ಆರ್ (97.76), ಗಾಯತ್ರಿ ಎನ್.ಎಮ್ (97.60), ವಿ ಚಿರಾಗ್ ಕಂಚಿರಾಯ್ (97.57), ಆದಿತ್ಯ ಜೆ ಬಿ (97.40), ನವನೀತ ಕೃಷ್ಣ (97.32), ಅಮೋಘ್ ಎಸ್.ಪಾಟೀಲ್ (97.31), ಗೌರವ್ ಪಿ.ಭಾರಧ್ವಜ್ (97.00), ಸಚೀಂದ್ರ ಆರ್ (97.00), ಶ್ರೇಯಾಸ್ ಶ್ರೀಕಾಂತ್ ಮಳಿ (96.63), ಶಶಿಭೂಷಣ್ (96.59), ತರುಣ್ ಆರ್.ಎ (96.59), ರೋಹಿತ್ ಗೌಡ ಜಿ.ಎನ್ (96.55), ಪ್ರಾಪ್ತಿ ಬೆಳೆಕೇರಿ (96.51), ರೋಷನ್ (96.51), ಕೆ.ಜಿ ಪ್ರಣವ್ ಕಶ್ಯಪ್ (96.41), ಶಿಶಿರ ಬಿ.ಇ (96.37), ಸೃಜನ್ ಬಿ.ಆರ್ (96.36), ಚಿನ್ಮಯಿ ರಾಜ್ ಎಮ್.ಎಸ್ (95.65), ಪ್ರಸನ್ನ ಪೂಜಾರಿ (95.50), ಭಾರ್ಗವಿ ಎಮ್.ಜೆ (95.43), ಪ್ರಕೃತಿ ಗೌಡ್ರ (95.17), ಸುಹಾಸ್ ಎಮ್.ಎಸ್ (95.09), ಸೂರಜ್ ಎಮ್. ಕೂಡಲಗಿಮತ್ (95.05) ಇವರುಗಳು 95 ಪರ್ಸೆಂಟೈಲ್‌ಕ್ಕಿಂತಲೂ ಹೆಚ್ಚಿನ ಅಂಕಗಳೊಂದಿಗೆ ಅರ್ಹತೆಯನ್ನು ಪಡೆದಿರುತ್ತಾರೆ. 3 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸೆಂಟೈಲ್, 7 ವಿದ್ಯಾರ್ಥಿಗಳು 98ಕ್ಕೂ ಅಧಿಕ, 30 ವಿದ್ಯಾರ್ಥಿಗಳು 95ಕ್ಕೂ ಅಧಿಕ, 87 ವಿದ್ಯಾರ್ಥಿಗಳು 90ಕ್ಕೂ ಅಧಿಕ ಮತ್ತು 126 ವಿದ್ಯಾರ್ಥಿಗಳು ೮೫ಕ್ಕೂ ಅಧಿಕ ಪರ್ಸೆಂಟೈಲ್ ಅಂಕಗಳನ್ನು ಗಳಿಸಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಐಐಟಿ ಸಂಯೋಜಕರಾದ ಪ್ರೊ. ರಾಮಮೂರ್ತಿ, ಡಾ. ದಯಾನಂದ್, ಶೈಲೇಶ್ ಕುಮಾರ್, ಅರುಣ್ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.






























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article