ವಿಶೇಷ ಸುದ್ದಿಗಳು Breaking news: ಪೆಟ್ರೋಲ್ ಡೀಸೆಲ್ ದರ 2 ರೂ. ಇಳಿಕೆ Thursday, March 14, 2024 ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು 2 ರೂ. ಇಳಿಕೆ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ಖಚಿತ ಪಡಿಸಿದೆ.ಇದು ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿದೆ.