Mangalore: 12,818 ಲೀಟರ್ ಮದ್ಯ ವಶಕ್ಕೆ

Mangalore: 12,818 ಲೀಟರ್ ಮದ್ಯ ವಶಕ್ಕೆ

ಮಂಗಳೂರು: 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 28 ರವರೆಗೆ  ಜಿಲ್ಲೆಯಲ್ಲಿ 41,77,874 ರೂ. ಮೌಲ್ಯದ 12,818 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 7,44,950 ರೂ. ಮೌಲ್ಯದ 8.3 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article