ಮೂಡುಬಿದಿರೆ: ನಮ್ಮ ಜವನೆರ್ ಕೊಡ್ಯಡ್ಕ ಇವರು ಮಿತ್ತಬೈಲು ಪ್ರಭು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಅದರಲ್ಲಿ ಒಟ್ಟು ಸೇರಿರುವ 52,000 ರೂ.ವನ್ನು ಮಿತ್ತಬೈಲು ನಿವಾಸಿ, ಕ್ಯಾನ್ಸರ್ ಪೀಡಿತ ಸುಧಾಕರ ನಾಯ್ಕ್ ಎಂಬವರ ಚಿಕಿತ್ಸೆಗಾಗಿ ಮಂಗಳವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಅದಿಕಾರಿಗಳು ಉಪಸ್ಥಿತರಿದ್ದರು.