ಬೆಂಗಳೂರು Breaking news: ಹಿರಿಯ ಚಲನಚಿತ್ರ ನಟ ದ್ವಾರಕೀಶ್ ನಿಧನ Tuesday, April 16, 2024 ಬೆಂಗಳೂರು: ಹಿರಿಯ ಚಲನಚಿತ್ರ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಮಂಗಳವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.