ಉಡುಪಿ ದಕ್ಷಿಣ ಕನ್ನಡ Karkala: ವಿ. ಸುನಿಲ್ ಕುಮಾರ್ ಅವರಿಂದ ಮತದಾನ Saturday, April 27, 2024 ಕಾರ್ಕಳ: ಮಾಜಿ ಸಚಿವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಕಳ ವಿಧಾನ ಸಭಾ ಕ್ಷೇತ್ರದ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಂಬಾಡಿ ಪದವಿ ಶಾಲೆಯಲ್ಲಿ ತನ್ನ ಪತ್ನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.