ಮೂಡುಬಿದಿರೆ: ಇಲ್ಲಿನ ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಾಮತ್ ಕುಟುಂಬದ ದಿ. ಎಂ.ಪಿ. ಗೋಕುಲದಾಸ್ ಕಾಮತ್ ಅವರ ಪತ್ನಿ ಎಂ.ಪಿ. ಶಾಂತಿ ಕಾಮತ್ (76) ಅಲ್ಪ ಕಾಲದ ಅಸೌಖ್ಯದಿಂದ ಎ.13 ರಂದು ನಿಧನ ಹೊಂದಿದರು.
ಮೃತರು ಪುತ್ರ ಕಾಮತ್ ಡೆಕೋರೆಟರ್ಸ್ ಮಾಲಕ ಎಂ.ಪಿ. ಪದ್ಮನಾಭ ಕಾಮತ್ ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.