ದಕ್ಷಿಣ ಕನ್ನಡ Moodubidire: ಖಾತೆ ತೆರೆಯದ ಸೆಲ್ಫಿ ಪಾಯಿಂಟ್ Friday, April 26, 2024 ಮೂಡುಬಿದಿರೆ: ಕಲ್ಲಮುಂಡ್ಕೂರು, ನಿಡ್ಡೋಡಿ ಹಂಡೇಲಿನಲ್ಲಿ ಪ್ರಾರಂಭದಿಂದಲೇ ಬಿರುಸಿನ ಮತದಾನ.ಸಂಪಿಗೆಯಲ್ಲಿ ಮತದಾರರ ಸಂಖ್ಯೆ ವಿರಳ. ಕಲ್ಲಬೆಟ್ಟು, ಶಿರ್ತಾಡಿ, ಧರೆಗುಡ್ಡೆ ಮಂದಗತಿಯಲ್ಲಿ ಮತದಾನ. ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯಲ್ಲಿ ಸೆಲ್ಫಿ ಪಾಯಿಂಟ್ ಇನ್ನು ಖಾತೆ ತೆರೆದಿಲ್ಲ.