ಸುದ್ದಿಗಳು Koyamattur: ಅಣ್ಣಾಮಲೈಗೆ ಸೋಲು Tuesday, June 4, 2024 ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಜಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೀನಾಯ ಸೋಲನ್ನು ಅನುಭವಿಸಿದ್ದಾರೆ.ಅವರ ಎದುರು ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್ ಕುಮಾರ್ ಜಯಗಳಿಸಿದ್ದಾರೆ