ಸುದ್ದಿಗಳು Tiruvallur: ಸಸಿಕಾಂತ್ ಸೆಂಥಿಲ್ ಗೆಲುವಿನ ನಗೆ Tuesday, June 4, 2024 ತಿರುವಲ್ಲೂರ್: ತಮಿಳುನಾಡಿನ ತಿರುವಲ್ಲೂರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ಗೆಲುವಿನ ನಗೆ ಬೀರಿದ್ದಾರೆ.