ದಕ್ಷಿಣ ಕನ್ನಡ Mangalore: ದ.ಕ. ಜಿಲ್ಲೆಯಲ್ಲಿ ಕ್ಯಾ. ಬ್ರಿಜೇಶ್ ಚೌಟ ಗೆಲುವು Tuesday, June 4, 2024 ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯ ಎದುರು ಗೆಲುವು ಸಾಧಿಸಿದ್ದಾರೆ.ಬ್ರಿಜೇಶ್ ಚೌಟ ಅವರು 624483 ಮತಗಳನ್ನು ಪಡೆದುಕೊಂಡಿದ್ದು, ಪದ್ಮರಾಜ್ ಅವರು 486195 ಮತಗಳನ್ನು ಪಡೆದುಕೊಂಡಿದ್ದಾರೆ.