Moodubidire: ಎಕ್ಸಲೆಂಟ್ ನ ನಿಶಾಂತ್ ಪಿ ಹೆಗಡೆಗೆ ರಾಷ್ಟ್ರಮಟ್ಟದ 33ನೇ  ರ್‍ಯಾಂಕ್

Moodubidire: ಎಕ್ಸಲೆಂಟ್ ನ ನಿಶಾಂತ್ ಪಿ ಹೆಗಡೆಗೆ ರಾಷ್ಟ್ರಮಟ್ಟದ 33ನೇ ರ್‍ಯಾಂಕ್


ಮೂಡುಬಿದಿರೆ: ಮೂಡುಬಿದಿರೆಯ ಎಕ್ಸಲೆಂಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ನಿಶಾಂತ ಪಿ. ಹೆಗಡೆ ರಾಷ್ಟ್ರಮಟ್ಟದ ಐಐಎಸ್‌ಇಆರ್ ಆಪ್ಟಿಟ್ಯೂಡ್ ಟೆಸ್ಟ್ 2024ರಲ್ಲಿ ರಾಷ್ಟ್ರಮಟ್ಟದ 33ನೇ ರ್‍ಯಾಂಕ್ ಪಡೆದಿದ್ದಾರೆ.

ಜೆಇಇ ಎಡ್ವಾನ್ಸ್‌ಡ್ (2024 ನಲ್ಲಿ ರಾಷ್ಟ್ರಮಟ್ಟದ ಸಿಆರ್‌ಎಲ್-4349 ರ್‍ಯಾಂಕ್ ಹಾಗೂ ನೀಟ್‌ನಲ್ಲಿ 685 ಅಂಕ ಪಡೆದುಕೊಂಡಿದ್ದರು.

ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article