
Moodubidire: ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇಫ್ ವಾಕರ್ ವಿತರಣೆ
Friday, June 21, 2024
ಮೂಡುಬಿದಿರೆ: ಅನಾರೋಗ್ಯದಿಂದ ನಡೆದಾಡಲು ಆಗದೆ ಅಸಹಾಯಕರಾಗಿರುವ ಅಲಂಗಾರು ವಲಯದ ತಂಡ್ರಕೆರೆ ಕಾರ್ಯಕ್ಷೇತ್ರದ ವಾರಿಜ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಲ ಮಂಗಳ ಕಾರ್ಯಕ್ರಮದಡಿಯಲ್ಲಿ ಯು ಸೇಫ್ ವಾಕರನ್ನು ತಾಲೂಕಿನ ಯೋಜನಾಧಿಕಾರಿ ಸುನಿತಾ ನಾಯ್ಕ್ ಅವರು ವಿತರಿಸಿದರು.
ವಲಯ ಮೇಲ್ವಿಚಾರಕ ವಿಠ್ಠಲ್, ಸೇವಾಪ್ರತಿನಿಧಿ ಓಬಯ್ಯ ಸುವರ್ಣ ಮತ್ತು ಸರಿತಾ ಶೋಭಾ ಉಪಸ್ಥಿತರಿದ್ದರು.