ದಕ್ಷಿಣ ಕನ್ನಡ Moodubidire: ಕಲ್ಲಬೆಟ್ಟು ಶಾಲೆಯಲ್ಲಿ ‘ಯೋಗ ಡೇ’ Friday, June 21, 2024 ಮೂಡುಬಿದಿರೆ: ಉನ್ನತೀಕರಿಸಿದ ಕಲ್ಲಬೆಟ್ಟು ಸಹಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಯೋಗಾಸನಗಳನ್ನು ಮಾಡುವ ಮೂಲಕ ಯೋಗ ಡೇಯನ್ನು ಆಚರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೇಟ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.