
D.K./Udupi: ವಿಪರೀತ ಮಳೆಗೆ ನಾಳೆ ದ.ಕ.-ಉಡುಪಿ ಜಿಲ್ಲಾ ಶಾಲೆ ಪಿ.ಯು. ಕಾಲೇಜುಗಳಿಗೆ ರಜೆ
Monday, July 8, 2024
ಮಂಗಳೂರು/ಉಡುಪಿ: ರವಿವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು.9 (ಮಂಗಳವಾರ) ಅಂಗನವಾಡಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿದ್ದಾರೆ.