ಕಾಸರಗೋಡಿನಲ್ಲಿ ನಾಳೆಗೂ ಮುಂದುವರೆದ ಶಾಲಾ ಕಾಲೇಜು ರಜೆ

ಕಾಸರಗೋಡಿನಲ್ಲಿ ನಾಳೆಗೂ ಮುಂದುವರೆದ ಶಾಲಾ ಕಾಲೇಜು ರಜೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರೆಡ್ ಅಲರ್ಟ್ ಜಾರಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳು, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳು, ಸಿ.ಬಿ.ಎಸ್.ಇ. ಶಾಲೆಗಳು, ಐ.ಸಿ.ಎಸ್.ಸಿ. ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು ಮತ್ತು ಮದ್ರಸಾಗಳಿಗೆ ಆ.1 ರಂದು ಜಿಲ್ಲಾಧಿಕಾರಿ ಕೆ. ಇಂಬಾ ಶೇಖರ್ ರಜೆ ಘೋಷಿಸಿದ್ದಾರೆ. 

ಪೂರ್ವ ಘೋಷಿತ ಪರೀಕ್ಷೆಗಳಿಗೆ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article