ಉಡುಪಿ Kundapura: ಕಮಲಶಿಲೆ ದೇವಿಗೆ ನೈಸರ್ಗಿಕ ಪುಣ್ಯಸ್ನಾನ-ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು Thursday, July 4, 2024 ಕುಂದಾಪುರ: ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಗೆ ಕುಬ್ಜಾ ನದಿ ನೀರು ಇಂದು ಬೆಳಿಗ್ಗಿನ ಜಾವ ನುಗ್ಗಿದ್ದು, ದೇವಿಗೆ ನೈಸರ್ಗಿಕ ಪುಣ್ಯಸ್ನಾನವಾಗಿದೆ.