ಲೈಂಗಿಕ ಕಿರುಕುಳ: ಕ್ರಮಕ್ಕೆ ಒತ್ತಾಯ

ಲೈಂಗಿಕ ಕಿರುಕುಳ: ಕ್ರಮಕ್ಕೆ ಒತ್ತಾಯ

ಮಂಗಳೂರು: ಕಾಸರಗೋಡಿನ ಅಷ್ಪಕ್ ಎಂಬಾತನಿಂದ ಹಿಂದೂ ಯುವತಿಯ ಅಪಹರಣ ಮತ್ತು ಮತಾಂತರ ಪ್ರಕರಣ ಜೀವಂತ ಇರುವಾಗಲೇ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

ಅಫ್ರಾನ್ ನೀರುಮಾರ್ಗ ಎಂಬಾತನು ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ಪಾಂಡೇಶ್ವರ ಮತ್ತು ವಾಮಂಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣದಲ್ಲಾದರೂ ಕಠಿಣವಾದ ಕ್ರಮವನ್ನು ಕೈಗೊಳ್ಳುವಂತೆ ಬಜರಂಗದಳದ ಪುನೀತ್ ಅತ್ತಾವರ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article