
Ujire: ಸುಚೇತಾ ಅವರಿಗೆ ಪಿ.ಹೆಚ್.ಡಿ ಪದವಿ
Monday, July 1, 2024
ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಯನ್ಸ್ ವಿಭಾಗದ ಉಪನ್ಯಾಸಕಿ ಸುಚೇತಾ ಇವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಸುಚೇತಾ ಅವರು ಪಿ.ಎ. ಕಾಲೇಜಿನ ಕಂಪ್ಯೂಟರ್ ಸಯನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ. ಶರ್ಮಿಳಾ ಕುಮಾರಿ ಅವರ ಮಾರ್ಗದರ್ಶನದಲ್ಲಿ ‘ಡೆವಲಪ್‌ಮೆಂಟ್ ಆಫ್ ಫೇಸ್ ಆಂಡ್ ಫಿಂಗರ್‌ಪ್ರಿಂಟ್ ಬೇಸ್‌ಡ್ ಪರ‍್ಸನ್ ಐಡೆಂಟಿಫಿಕೇಶನ್ ಸಿಸ್ಟಂ: ಎ ಮಲ್ಟಿಮೋಡಲ್ ಎಪ್ರೋಚ್’ ಎಂಬ ವಿಷಯದ ಕುರಿತು ಸಂಶೋಧನ ಪ್ರಬಂಧ ಮಂಡಿಸಿದ್ದರು.