ಕಾಮನ್‌ವೆಲ್ತ್ ಕಾರ್ಯಕಾರಿ ಸಭೆ: ಸ್ಪೀಕರ್ ಯು.ಟಿ ಖಾದರ್ ಭಾಗಿ

ಕಾಮನ್‌ವೆಲ್ತ್ ಕಾರ್ಯಕಾರಿ ಸಭೆ: ಸ್ಪೀಕರ್ ಯು.ಟಿ ಖಾದರ್ ಭಾಗಿ


ಮಂಗಳೂರು: ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಸೋಮವಾರ ನವದೆಹಲಿಯ ಸಂಸತ್ ಭವನದಲ್ಲಿ ನಡೆದ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದರು.

ಲೋಕಸಭಾಧ್ಯಕ್ಷರಾದ  ಓಂ ಬಿರ್ಲಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಂತರ ಸ್ಪೀಕರ್ ಯು.ಟಿ. ಖಾದರ್ ಅವರು 10ನೇ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನ ದಲ್ಲಿ ಭಾಗವಹಿಸಿ “the role of legislative bodies in the attainment of sustainable and inclusive development" ಎಂಬ ವಿಷಯದ ಬಗ್ಗೆ ತಮ್ಮ ನಿಲುವನ್ನು ಮಂಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article