ದಕ್ಷಿಣ ಕನ್ನಡ ಪುಷ್ಪ ದೇವರಾಜ್ ನಿಧನ Friday, September 20, 2024 ಮೂಡುಬಿದಿರೆ: ಪುತ್ತಿಗೆ ಮಿತ್ತಬೈಲ್ ಪಳಕಳ ಮನೆಯ ಖ್ಯಾತ ಸಿಹಿ ತಿಂಡಿ ತಯಾರಕ ದೇವರಾಜ್ ದಾಸ್ ಅವರ ಪತ್ನಿ ಪುಷ್ಪ ದೇವರಾಜ್ (68) ಹೃದಯಾಘಾತದಿಂದ ಸೆ 18ರಂದು ಬುಧವಾರ ನಿಧನ ಹೊಂದಿದರು. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.