ದಕ್ಷಿಣ ಕನ್ನಡ ಜಯಂತಿ ಸಾಲಿಯಾನ್ ನಿಧನ Monday, September 23, 2024 ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು ಬಳಿ ಕೊಡಂಗಲ್ಲು ಕಾಯರ್ ಗುಂಡಿ ನಿವಾಸಿ ದಿ. ಸೋಮಪ್ಪ (ಮೇಸ್ತ್ರಿ) ಸುವರ್ಣ ಅವರ ಪತ್ನಿ ಜಯಂತಿ ಸಾಲಿಯಾನ್ (85) ರವಿವಾರ ನಿಧನ ಹೊಂದಿದರು.ಮೃತರು ಐವರು ಪುತ್ರರು ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.