ದಕ್ಷಿಣ ಕನ್ನಡ ಗಂಟಾಲ್ ಕಟ್ಟೆಯ ನಿತ್ಯ ಸಹಾಯ ಮಾತಾ ದೇವಾಲಯದಲ್ಲಿ ಮೋಂತಿ ಫೆಸ್ತ್ Sunday, September 8, 2024 ಮೂಡುಬಿದಿರೆ: ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿ ಧರ್ಮಗುರು ರೊನಾಲ್ಡ್ ಪ್ರಕಾಶ್ ಡಿ'ಸೋಜಾ ಅವರ ನೇತೃತ್ವದಲ್ಲಿ ಮೋಂತಿ ಫೆಸ್ತ್ ನ್ನು ಸಂಭ್ರಮದಿಂದ ಆಚರಿಸಲಾಯಿತು.