ಉಡುಪಿ ಮಾಂಸ ಮಾರಾಟ ನಿಷೇಧ Saturday, September 28, 2024 ಉಡುಪಿ: ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿ ವಧೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅ.2 ರಂದು ನಗರಸಭಾ ವ್ಯಾಪ್ತಿಯಲ್ಲಿ ಕೋಳಿ, ಕುರಿ, ಆಡು ಮತ್ತು ಇನ್ನಿತರ ಮಾಂಸ ಮಾರಾಟ ಹಾಗೂ ವಧೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ಪೌರಯುಕ್ತರ ಪ್ರಕಟಣೆ ತಿಳಿಸಿದೆ.