ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಅಕ್ಟೋಬರ್ 3 ರಿಂದ 11 ರ ವರೆಗೆ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 9 ರ ವರೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ.3 ಸುಪ್ರಿಯಾ ಕೋರ್ನಾಯ, ಧರ್ಮಸ್ಥಳ (ಶಾಸ್ತ್ರೀಯಸಂಗೀತ). ಅ.4 ಡಾ. ಕಿರಣ್ ಕುಮಾರ್ ಮತ್ತು ಬಳಗ, ಗಾನಸಿರಿ ಕಲಾಕೇಂದ್ರ, ಪುತ್ತೂರು (ಭಕ್ತಿಗೀತೆಗಳ ಗಾಯನ), ಅ.5, ಶ್ರದ್ಧಾಕೋಟೆ, ಪದ್ಮುಂಜ, ಬೆಳ್ತಂಗಡಿ (ಶಾಸ್ತ್ರೀಯಸಂಗೀತ). ಅ.6, ತನುಶ್ರೀ, ಮಂಗಳೂರು (ಸುಗಮಸಂಗೀತ). ಅ.7, ರಕ್ಷಣ್ ಜಿ. ರಾವ್, ಕನ್ಯಾಡಿ, ಧರ್ಮಸ್ಥಳ (ಭಕ್ತಿಸಂಗೀತ). ಅ.8, ಶ್ರೀಪ್ರಿಯಾ ಪರಕ್ಕಜೆ, ಮತ್ತು ಸಿಂಚನಲಕ್ಷಿ ಗುರುವಾಯನಕೆರೆ (ಭಕ್ತಿಸಂಗೀತ), ಅ.9, ಪ್ರಸೀದಾರಾವ್ ಮತ್ತು ಬಳಗ, ಕನ್ಯಾಡಿ, ಧರ್ಮಸ್ಥಳ (ಭಕ್ತಿಗೀತೆಗಳು). ಅ.10, ಆತ್ರೇಯಿಕೃಷ್ಣ ಮತ್ತು ಮಹತಿ, ಕಾರ್ಕಳ (ಶಾಸ್ತ್ರೀಯಸಂಗೀತ ಮತ್ತು ವಯಲಿನ್). ಅ.11, ದಿವ್ಯಾನಿಧಿ ರೈ, ಬಂಟ್ವಾಳ, ಅರ್ಚನಾ ಕುಲಕರ್ಣಿ, ಬೆಂಗಳೂರು (ಸಂಗೀತ) ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article