ಉಡುಪಿ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಎರಡನೇ ದಿನದಂದು ವಿಶೇಷ ಹೂವಿನ ಅಲಂಕಾರ ಪೂಜೆ Friday, October 4, 2024 ಕಾಪು: ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಎರಡನೇ ದಿನದಂದು ವಿಶೇಷ ಹೂವಿನ ಅಲಂಕಾರ ಪೂಜೆಯನ್ನು ನೆರವೇರಿಸಲಾಯಿತು.