ಉಡುಪಿ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅರುಣ್ ಖಾರ್ವಿ ಹಾಗೂ ಬಳಗದವರಿಂದ ರಚಿಸಿದ ದೇವಿಯ ವಿಶೇಷ ರಂಗೋಲಿ Friday, October 11, 2024 ಕುಂದಾಪುರ: ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅರುಣ್ ಖಾರ್ವಿ ಹಾಗೂ ಬಳಗದವರಿಂದ ರಚಿಸಿದ ದೇವಿಯ ವಿಶೇಷ ರಂಗೋಲಿ ಗಮನ ಸೆಳೆಯಿತು.