ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ ಪ್ರಯುಕ್ತ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷವಾದ ಗಾಜಿನ ಬಳೆಗಳ ಅಲಂಕಾರ ಪೂಜೆ
Thursday, October 10, 2024
ಕುಂದಾಪುರ: ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ ಪ್ರಯುಕ್ತ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷವಾದ ಗಾಜಿನ ಬಳೆಗಳ ಅಲಂಕಾರ ಪೂಜೆ ಮಾಡಲಾಯಿತು.