ದೀಪದಲ್ಲಿ ದುರ್ಗಾದೇವಿ

ದೀಪದಲ್ಲಿ ದುರ್ಗಾದೇವಿ


ಮೂಡುಬಿದಿರೆ: ಎಲೆಯಲ್ಲಿ, ಧಾನ್ಯ, ಮರಳು, ಮೊಳೆಗಳಲ್ಲಿ ಗಣಪತಿ ಸಹಿತ ಹಲವು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದ ಮೂಡುಬಿದಿರೆಯ ತಿಲಕ್ ಕುಲಾಲ್ ಈ ಬಾರಿ ನವರಾತ್ರಿಯಲ್ಲಿ ಹಣತೆಗಳ ದೀಪದಲ್ಲಿ ದುರ್ಗಾದೇವಿಯನ್ನು ಮೂಡಿಸಿದ್ದಾರೆ.

ಮೂಡುಬಿದಿರೆ ಒಂಟಿಕಟ್ಟೆಯ ಮನೆಯ ತಾರಸಿ ಮೇಲೆ ಸುಮಾರು 2 ಸಾವಿರಕ್ಕೂ ಅಧಿಕ ದೀಪಗಳನ್ನು ಬಳಸಿ ರೋಹಿತ್ ನಾಯ್ಕ್, ರತೀಶ್ ಕುಲಾಲ್ ಮತ್ತು ನಿತಿನ್ ಕುಲಾಲ್ ಅವರ ಸಹಕಾರದಲ್ಲಿ ತಿಲಕ್ ಸಿಂಹವಾಹಿನಿಯನ್ನು ಅರಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article