ನವರಾತ್ರಿ: ಧರ್ಮಸ್ಥಳದಲ್ಲಿ ಸಂಗೀತ ಕಾರ್ಯಕ್ರಮ

ನವರಾತ್ರಿ: ಧರ್ಮಸ್ಥಳದಲ್ಲಿ ಸಂಗೀತ ಕಾರ್ಯಕ್ರಮ


ಉಜಿರೆ: ನವರಾತ್ರಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ರಾತ್ರಿ ಪದ್ಮುಂಜದ ಕುಮಾರಿ ಶ್ರದ್ಧಾ ಕೋಟೆ ಅವರ ಸಂಗೀತ ಕಾರ್ಯಕ್ರಮ ನಡೆಯಿತು.

ವಯಲಿನ್ ವಾದಕರಾಗಿ ಕು. ತನ್ಮಯಿ, ಉಪ್ಪಂಗಳ, ಮೃದಂಗ ವಾದಕರಾಗಿ ಪ್ರಣವ್, ಶೃಂಗೇರಿ, ಘಟಂ ವಾದಕರಾಗಿ ಬೆಂಗಳೂರಿನ ವಿದ್ವಾನ್ ಶ್ರೀನಿಧಿ ಕೌಂಡಿಣ್ಯ ಸಹಕರಿಸಿದರು.

ನವರಾತ್ರಿ ಪ್ರಯುಕ್ತ ಕನ್ನಿಕಾ ಪೂಜೆ, ಉತ್ಸವ  ನೆರವೇರಿತು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article