
ಜಿಲ್ಲಾಧಿಕಾರಿಗೆ ಮನವಿ: ಲಾಂಛನ ಬಿಡುಗಡೆ
Tuesday, November 12, 2024
ಉಡುಪಿ: ಶ್ರೀ ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ಪ್ರತಿ ವರ್ಷ ನವಂಬರ್ 12 ರಂದು ಬೀದಿ ಶ್ವಾನ ಸಂರಕ್ಷಣಾ ದಿನವನ್ನಾಗಿ ಆಚರಣೆ ಮಾಡುವಂತೆ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಯವರಿಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಇಂದು ಮನವಿ ನೀಡಿ ಲಾಂಛನ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ, ಮಠದ ಭಕ್ತರು ಅಭಿಮಾನಿಗಳು ಉಪಸ್ಥಿತರಿದ್ದರು.